ಗಡಿಯಾರ

By Sanjana M.

ನಿಮಿಷ ಗಂಟೆ ದಿವಸ ವಾರ
ಒಂದು ಒಂದು ನಿಮಿಷ ಬಾರ
ಗಂಟೆ ಹೊರಡುವುದು ಯಾರಿಗೂ ಅರಿವಿಲ್ಲ ದಿವಸದ ಜಟಿಲಗಳು ಯಾರಿಗೂ ಬೇಕಿಲ್ಲ
ಎಲ್ಲಿಂದ ಬರುವುದು ನಿಮಿಷ ಗಂಟೆ ದಿವಸ ಗಡಿಯಾರವೇ ಎಲ್ಲದರ ಅರಸ
ಕವಿಯತ್ರಿ


Leave a comment